tag:blogger.com,1999:blog-871846819147078066.post1673502098643135225..comments2010-09-22T05:09:57.928-07:00Comments on ಕಿಟಕಿ: ಕಾವ್ಯನವೀನ್ ಹಳೇಮನೆhttp://www.blogger.com/profile/16079764975860431838noreply@blogger.comBlogger2125tag:blogger.com,1999:blog-871846819147078066.post-61287760917077777682009-01-09T21:57:00.000-08:002009-01-09T21:57:00.000-08:00ಧನ್ಯವಾದಗಳು ಉಷಾ ಅವರೆ. ಕವನ ಬರೆಯಲು ಬರುವುದು, ಬಾರದಿರುವು...ಧನ್ಯವಾದಗಳು ಉಷಾ ಅವರೆ. <BR/>ಕವನ ಬರೆಯಲು ಬರುವುದು, ಬಾರದಿರುವುದು...ಹಾಗೆಂದೆಲ್ಲಾ ಏನೂ ಇಲ್ಲ.<BR/>ಕವನ ’ಗಿಡಕ್ಕೆ ಎಲೆ ಬಂದಷ್ಟು ಸುಲಭವಾಗಿ’ ಬಂತೇ, ತಿಣುಕಿ ತಿಣುಕಿ ಬಂತೇ ಎಂಬುದರ ಮೇಲಷ್ಟೇ ಅದರ ಸೋಲು ಗೆಲುವು ನಿಂತಿದೆ. <BR/>ನಾನಂತೂ ಇತ್ತೀಚಿಗಷ್ಟೇ ಕವನ ಬರೆವ ಓದಲು ಹಚ್ಚುವ ಹಿಂಸಾನಂದದಲ್ಲಿ ತೊಡಗಿದ್ದೇನೆ...ನವೀನ್ ಹಳೇಮನೆhttps://www.blogger.com/profile/16079764975860431838noreply@blogger.comtag:blogger.com,1999:blog-871846819147078066.post-68914452599056602022009-01-09T06:20:00.000-08:002009-01-09T06:20:00.000-08:00ನವೀನ್,ನಿಜಕ್ಕೂ ಕವನ ತು೦ಬ ಖುಷಿ ಕೊಟ್ಟಿತು.ನನಗೆ ಕವನ ಬರೆಯ...ನವೀನ್,ನಿಜಕ್ಕೂ ಕವನ ತು೦ಬ ಖುಷಿ ಕೊಟ್ಟಿತು.<BR/>ನನಗೆ ಕವನ ಬರೆಯಲು ಬರದಿದ್ದರು ಬರೆದಿದ್ದನ್ನು ತು೦ಬ ಪ್ರೀತಿಯಿ೦ದ ಓದುತ್ತೇನೆ.ನನ್ನ ಬ್ಲಾಗ್ ನೋಡಿ ಪ್ರತಿಕ್ರಿಯಿಸುತ್ತಿರುವುದು ಖುಷಿ ಕೊಡುತ್ತಿದೆ.nirushahttps://www.blogger.com/profile/06016070212309328331noreply@blogger.com