Saturday, March 14, 2009

ಹಾಯಿಕು


5 comments:

  1. ನವೀನ್,
    ಕನ್ನಡ ಬ್ಲಾಗ್ ಲೋಕಕ್ಕೊಬ್ಬ ಹೊಸ ಕವಿ ಸಿಕ್ಕಿದಾರೆ ಅಂತ ಖುಶಿ ಆಯಿತು. ಕವಿತೆ ಅಂತ ಸುಮಾರು ಜನ ಬರೀತಾರೆ,ಆದರೆ ನಿಮ್ಮ ಥರ ಚೆಂದವಾಗಿ, ಪ್ರಬುದ್ಧವಾಗಿ ಬರೆಯುವವರು ಕಡಿಮೆ, ಕೆಲ ಕವಿತೆಗಳ ರಮ್ಯತೆ ಉಸಿರುಕಟ್ಟಿಸುವ ಹಾಗಿರುತ್ತದೆ. ನಿಮ್ಮ ಕವಿತೆಗಳು ಒಂದು ಥರ ಫ್ರೆಶ್ ಅನ್ನಿಸಿದವು. ಚೆಂದದ ಹಾಯಿಕುಗಳು. ನನಗೆ ಹಾಯಿಕು ಬರೀಲಿಕ್ಕೆ ಬರೊಲ್ಲವಾದರು ಓದಿ ಸಂತಸ ಪಡುವುದಂತು ನಿಜ!!ಮತ್ತೆ ನಿಮ್ಮೂರು ಯಾವ ಜಿಲ್ಲೆಯಲ್ಲಿ ಬರತ್ತೆ? ನಾನು ಕೂಡ ಸುಮಾರು ವರುಷ ಮೈಸೂರಿನಲ್ಲೆ ಇದ್ದವಳು.

    ReplyDelete
  2. ಆಹ್,
    ನಿಮ್ಮ ಹೊಗಳಿಕೆಗೆ ಮನಸೋತು ಇನ್ನು ಕೆಲದಿನ ನನ್ನಿಂದ ಏನೂ ಹುಟ್ಟದೇ ಹೋಗಬಹುದು. ವಂದನೆಗಳು.
    ನನ್ನೂರು ತುಮಕೂರು ಜಿಲ್ಲೆಯ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ, ಹಾಲುಗೊಣ ಎಂಬ ಕುಗ್ರಾಮ.

    ReplyDelete
  3. ನವೀನ್ ಆಕಸ್ಮಿಕವಾಗಿ ಕಿಟಕಿಯಲ್ಲಿ ಹಣಕಿದೆ... ಚಂದ ಇದೆ ನಿಮ್ಮ ಮನೆ... ಬರಹದ ಮೂಲಕ ಕಂಡ ನಿಮ್ಮನ..

    ಹೆಚ್ಚು ಬರೆಯೋಲ್ಲ.. ಆಮೇಲೆ ಖುಷಿಗೆ ಏನೂ ಹುಟ್ಟದೇ ಇದ್ದರೆ ಕಷ್ಟ.. !!!

    ReplyDelete
  4. ನವೀನ್ ನಾನು ನಿಮ್ಮ ಪಕ್ಕದ ಜಿಲ್ಲೆ, ಬೆಂಗಳೂರು, ಆದರೆ ಈಗ ಇರುವುದು ಕುವೈತಿನಲ್ಲಿ, ಕುವೈತ್ ವೈಜ್ಜಾನಿಕ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಜಾನಿಯಾಗಿ. ನಿಮ್ಮ ಹೈಕು ನೇರ-ಮತ್ತು ಧೀರ ತನ್ನ ಗುರುತಲುಪುವಲ್ಲಿ..
    ನನ್ನ ಬ್ಲಾಗ್ www.jaanayana.blogspot.com ಗೆ ಬನ್ನಿ.

    ReplyDelete